ನನ್ನ ಪುಸ್ತಕ ಲೋಕ

Archive for the ‘ಆಟ’ Category

ಮಕ್ಕಳ ದಿನದ ಅಂಗವಾಗಿ ನನಗೆ ಸಿಕ್ಕಿದ ಉಡುಗೊರೆ ಈ ಪುಸ್ತಕ. ನನಗೆ ಉದ್ದದ ದಾರವನ್ನು ಕೈಯಲ್ಲಿ ಹಿಡಿದು ಬೇರೆ ಬೇರಿ ಚಿತ್ರ ತಯಾರಿಸುವುದು ಅಂದರೆ ನನಗೆ ಬಲು ಪ್ರೀತಿ. ಅದಕ್ಕಾಗಿ ಇದನ್ನು ನನಗೆ ನನ್ನ ಅಮ್ಮ ಅಪ್ಪ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್. ಹಾಗೇ ಈ ಪುಸ್ತಕವನ್ನು ಬರೆದ ಅರವಿಂದ ಗುಪ್ತಾ ಅವರಿಗೂ ನನ್ನ ಕೃತಜ್ಞತೆಗಳು.

ಶೀರ್ಷಿಕೆ:String Games
ಲೇಖಕರು:Arvind Gupta
ಪ್ರಕಾಶಕರು: National Book Trust
ಪುಟ: 50
ಬೆಲೆ: Rs.40/-

Advertisements

ಫೆಬ್ರವರಿ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಏಪ್ರಿಲ್    
 1234
567891011
12131415161718
19202122232425
262728  
Advertisements