ನಾನು ವಿಪಿನ ನಾಗರಬಾವಿ. ನನ್ನ ವಯಸ್ಸು 10 ವರ್ಷ.
ನನ್ನ ಅಪ್ಪ, ಅಮ್ಮ, ಅತ್ತೆ, ಮಾವ, ದೊಡ್ಡಪ್ಪ, ದೊಡ್ಡಮ್ಮ, ಆಂಟೀ, ಅಂಕಲ್ ಹೀಗೆ ತುಂಬಾ ಜನ ನನಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆ ಪುಸ್ತಕಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಆ ಮೂಲಕ ನನ್ನಂಥ ನಿಮ್ಮ ಸುತ್ತ ಮುತ್ತಲಿನ ನೀವು ನೋಡುವ ಮಕ್ಕಳಿಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಡಲು ಅನುಕೂಲವಾಗುವಂತೆ ಈ ಬ್ಲಾಗ್ ಅನ್ನು ಪ್ರಾರಂಭಿಸಿದ್ದೇನೆ. ಇದನ್ನು ನನ್ನ ಅಮ್ಮ ಪೋಸ್ಟ್ ಮಾಡ್ತಾರೆ. ಮುಂದೆ ನಾನೇ ಇದನ್ನು ಪೋಸ್ಟ್ ಮಾಡಲಿದ್ದೇನೆ.
ವಿಪಿನ
ನಿನ್ನಂತ ಪುಟ್ಟ ಹುಡುಗರೂ ಬ್ಲಾಗ್ ಲೋಕಕ್ಕೆ ಲಗ್ಗೆ ಹಾಕಿರುವುದು ಸಂತೋಷದ ವಿಚಾರ.
All the Best
ಚಂದ್ರಕಾಂತ
October 18, 2008 at 8:17 am
vipin
all the best
keep it up
-g n mohan