ನನ್ನ ಪುಸ್ತಕ ಲೋಕ

Archive for November 2010

ಮಕ್ಕಳ ದಿನದ ಶುಭಾಶಯಗಳು

Posted by: nannapusthakaloka on: November 14, 2010

ಮಕ್ಕಳ ದಿನದ ಅಂಗವಾಗಿ ನನಗೆ ಸಿಕ್ಕಿದ ಉಡುಗೊರೆ ಈ ಪುಸ್ತಕ. ನನಗೆ ಉದ್ದದ ದಾರವನ್ನು ಕೈಯಲ್ಲಿ ಹಿಡಿದು ಬೇರೆ ಬೇರಿ ಚಿತ್ರ ತಯಾರಿಸುವುದು ಅಂದರೆ ನನಗೆ ಬಲು ಪ್ರೀತಿ. ಅದಕ್ಕಾಗಿ ಇದನ್ನು ನನಗೆ ನನ್ನ ಅಮ್ಮ ಅಪ್ಪ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್. ಹಾಗೇ ಈ ಪುಸ್ತಕವನ್ನು ಬರೆದ ಅರವಿಂದ ಗುಪ್ತಾ ಅವರಿಗೂ ನನ್ನ ಕೃತಜ್ಞತೆಗಳು. ಶೀರ್ಷಿಕೆ:String Games ಲೇಖಕರು:Arvind Gupta ಪ್ರಕಾಶಕರು: National Book Trust ಪುಟ: 50 ಬೆಲೆ: Rs.40/-


Follow

Get every new post delivered to your Inbox.