Posted by: nannapusthakaloka on: November 14, 2010

ಮಕ್ಕಳ ದಿನದ ಅಂಗವಾಗಿ ನನಗೆ ಸಿಕ್ಕಿದ ಉಡುಗೊರೆ ಈ ಪುಸ್ತಕ. ನನಗೆ ಉದ್ದದ ದಾರವನ್ನು ಕೈಯಲ್ಲಿ ಹಿಡಿದು ಬೇರೆ ಬೇರಿ ಚಿತ್ರ ತಯಾರಿಸುವುದು ಅಂದರೆ ನನಗೆ ಬಲು ಪ್ರೀತಿ. ಅದಕ್ಕಾಗಿ ಇದನ್ನು ನನಗೆ ನನ್ನ ಅಮ್ಮ ಅಪ್ಪ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್. ಹಾಗೇ ಈ ಪುಸ್ತಕವನ್ನು ಬರೆದ ಅರವಿಂದ ಗುಪ್ತಾ ಅವರಿಗೂ ನನ್ನ ಕೃತಜ್ಞತೆಗಳು.
ಶೀರ್ಷಿಕೆ:String Games
ಲೇಖಕರು:Arvind Gupta
ಪ್ರಕಾಶಕರು: National Book Trust
ಪುಟ: 50
ಬೆಲೆ: Rs.40/-
Posted by: nannapusthakaloka on: March 27, 2010
Posted by: nannapusthakaloka on: January 2, 2009

ಶೀರ್ಷಿಕೆ: Echo (Beginning Science)
ಲೇಖಕರು: Mei Ting
ಪ್ರಕಾಶಕರು : Dolphin Books, Beijing
ಪುಟಗಳು :44
ಬೆಲೆ:ರೂ.
Posted by: nannapusthakaloka on: December 4, 2008
ಶೀರ್ಷಿಕೆ: What Makes A Shadow?
ಲೇಖಕರು: Clyde Robert Bulla Illustrated by Adrienne Adams
ಪ್ರಕಾಶಕರು : Thomas Y. Crowell Company, New York
ಪುಟಗಳು :44
ಬೆಲೆ:ರೂ.
Posted by: nannapusthakaloka on: November 8, 2008
ಲೇಖಕರು: Jiang Cheng’an
ಪ್ರಕಾಶಕರು : Dophine Books, Beijing
ಪುಟಗಳು :42
ಬೆಲೆ:ರೂ.
Posted by: nannapusthakaloka on: October 28, 2008
ಲೇಖಕರು: ಬದರಿ ನಾರಾಯಣ್
ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ (ನೆಹರೂ ಬಾಲ ಪುಸ್ತಕಾಲಯ)
ಪುಟಗಳು :20
ಬೆಲೆ:ರೂ.7.00
Posted by: nannapusthakaloka on: October 14, 2008
ಶೀರ್ಷಿಕೆ: ನನ್ನ ಪ್ರೀತಿಯ ಪ್ರಪಂಚ
ಲೇಖಕರು: ಜಯಂತಿ ಮನೊಕರನ್
ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ (ನೆಹರೂ ಬಾಲ ಪುಸ್ತಕಾಲಯ)
ಪುಟಗಳು :20
ಬೆಲೆ:ರೂ.6.00
Posted by: nannapusthakaloka on: October 8, 2008
ಶೀರ್ಷಿಕೆ : ಚಂದ್ರಣ್ಣನಿಗೆ ನಮಸ್ಕಾರ
ಲೇಖಕರು : ಆಕಿಕೊ ಹಾಯಾಶಿ
ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ (ನೆಹರೂ ಬಾಲ ಪುಸ್ತಕಾಲಯ)
ಪುಟಗಳು : 20
ಬೆಲೆ : ರೂ.6.50/-